ಸುಲಭವಾಗಿ ಮಾಡಬಹುದಾದ ಸಿಹಿ ಗೆಣಸಿನ ಒಬ್ಬಟ್ಟನ್ನು ಮಾಡಿದ್ದೀರಾ? ಕಡಿಮೆ ಖರ್ಚಿನಲ್ಲಿ ಮನೆಯಲ್ಲಿ ಈ ಒಬ್ಬಟ್ಟು ಮಾಡಿ ನೋಡಿ. ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ. ತಿನ್ನಲೂ ಸ್ವಾದಿಷ್ಟ ವಾಗಿರುತ್ತದೆ. ಇದನ್ನು ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೋ ನೋಡಿ.