ಅವಲಕ್ಕಿ ಮಿಕ್ಸ್ ಚರ್

ಅವಲಕ್ಕಿ ಮಿಕ್ಸ್ ಚರ್ ರುಚಿಕರವಾದ ಒಂದು ಬೇಕರಿ ತಿನಿಸು. ಇದಕ್ಕೆ ಜಾಸ್ತಿ ಎಣ್ಣೆ ಬೇಕಾಗಿಲ್ಲ. ಸುಲಭವಾಗಿ ಇದನ್ನು ಮನೆಯಲ್ಲೇ ಮಾಡಬಹುದು. ಮಕ್ಕಳಿಗೂ ಇದು ತುಂಬಾ ಇಷ್ಟ. ನೀವೂ ಇದನ್ನು ಮಾಡಿ ನೋಡಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ವೀಡಿಯೊವನ್ನು ನೋಡಿ.

ಈರುಳ್ಳಿ ಬಳಸದೇ ಮಾಡುವ ಅಡುಗೆಗಳು.

ಈರುಳ್ಳಿ ಬಳಸದೇ ಅಡುಗೆ ಮಾಡಿ ಈರುಳ್ಳಿ ಬೆಲೆಯನ್ನು ಜನರೇ ನಿಯಂತ್ರಿಸಲು ಸಾಧ್ಯ. ನಿತ್ಯದ ಅಡುಗೆಗಳನ್ನು ಈರುಳ್ಳಿ ಬಳಸದೇ ಮಾಡಿ. ಈರುಳ್ಳಿ ಬೆಲೆ ತಾನಾಗಿಯೇ ಕಡಿಮೆಯಾಗುತ್ತದೆ. ನನ್ನ ಯು ಟ್ಯೂಬ್ ಚಾನೆಲ್ ನಲ್ಲಿ ಹಲವು ಬಗೆಯ ಖಾದ್ಯಗಳನ್ನು ಪರಿಚಯಿಸಿದ್ದೇನೆ. ಅವುಗಳಲ್ಲಿ ಕೆಲವು ಖಾದ್ಯಗಳಿಗೆ ಈರುಳ್ಳಿ ಬೇಕಿಲ್ಲ. ಚಿಕ್ಕದಾಗಿ ಸರಳವಾಗಿರುವ ವಿಡಿಯೋ ಗಳು ಜೊತೆಗೆ ಅಷ್ಟೇ ಸುಲಭವಾಗಿ ಮಾಡುವಂತಹ ಅಡುಗೆಗಳು. ಇಲ್ಲಿ ಕೆಲವೊಂದನ್ನು ಅಷ್ಟೇ ಪರಿಚಯಿಸುತ್ತಿದ್ದೇವೆ. ಉಳಿದವುಗಳನ್ನು ನೋಡಲು ಎಪಿಕ್ ಫ್ಲೇವರ್ಸ್ ಯೂ ಟ್ಯೂಬ್ ಚಾನೆಲ್ ಗೆ ಭೇಟಿ ನೀಡಿ.https://www.youtube.com/channel/UCbQ6YinNNDEtWiIKLeuH5cA

ಬೆಂಡೆಕಾಯಿ ಮಸಾಲ ಫ್ರೈ :

ಇದಕ್ಕೆ ಈರುಳ್ಳಿಯ ಆವಶ್ಯಕತೆ ಇರುವುದಿಲ್ಲ.ಖಾರವಾಗಿದ್ದು ಅನ್ನದ ಜೊತೆ, ಚಪಾತಿ ಜೊತೆ, ದೋಸೆ ಜೊತೆ ತಿನ್ನಲು ಬಹಳ ರುಚಿ.ಇದನ್ನು ತಯಾರಿಸುವ ವಿಧಾನ ತಿಳಿಯಲು ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

ಮುಳ್ಳು ಸೌತೆ ಕಾಯಿ ಚಟ್ನಿ :

ಈ ಅಡುಗೆಗೆ ಈರುಳ್ಳಿ ಬೇಕಿಲ್ಲ, ಗ್ಯಾಸ್ ಕೂಡ ಬೇಕಿಲ್ಲ. ಅನ್ನದ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ತಯಾರಿಸಲೂ ಬಹಳ ಸುಲಭ. ಇದು ಮುಖ್ಯವಾಗಿ ಜಿ ಎಸ್ ಬಿ ಕೊಂಕಣಿ ಸಮಾಜದ ಪ್ರಿಯ ಖಾದ್ಯವಾಗಿದೆ. ಇದನ್ನು ತಯಾರಿಸುವ ವಿಧಾನ ತಿಳಿಯಲು ಈ ಕೆಳಗಿನ ವಿಡಿಯೋ ನೋಡಿರಿ.

ಬಾಳೆಕಾಯಿ ಪೋಡಿ.

ಈ ಅಡುಗೆಗೂ ಈರುಳ್ಳಿ ಬೇಕಿಲ್ಲ. ತಯಾರಿಸಲೂ ಸುಲಭ. ಜಾಸ್ತಿ ಎಣ್ಣೆಯೂ ಬೇಡ. ಅನ್ನದ ಜೊತೆ ಒಳ್ಳೆಯ ಕಾಂಬಿನೇಶನ್. ಇದನ್ನು ತಯಾರಿಸಲೂ ಸುಲಭ. ಬೇಗನೆ ತಯಾರಾಗುತ್ತದೆ.

ಇದನ್ನು ತಯಾರಿಸುವ ವಿಧಾನವನ್ನು ತಿಳಿಯಲು ಈ ಕೆಳಗಿನ ವಿಡಿಯೋ ವೀಕ್ಷಿಸಿರಿ.

ದೊಣ್ಣೆ ಮೆಣಸಿನಕಾಯಿ ಬಜ್ಜಿ:

ಈ ಖಾದ್ಯವನ್ನು ಅನ್ನದ ಜೊತೆ ತಿನ್ನಲು ರು ಚಿಕರವಾಗಿರುತ್ತದೆ. ಬಿಸಿಯಾಗಿದ್ದಾ ಗ ಗರಿಗರಿಯಾಗಿ ಚೆನ್ನಾಗಿರುತ್ತದೆ. ಈ ಅಡುಗೆಯನ್ನೂ ಮಾಡುವ ವಿಧಾನ ತಿಳಿಯಲು ಈ ವೀಡಿಯೊವನ್ನು ನೋಡಿರಿ.

ಆಲೂಗಡ್ಡೆ ಪಲ್ಯ:

ಅತೀ ಸುಲಭವಾಗಿ ಹಾಗೂ ಬೇಗನೆ ಮಾಡಬಹುದಾದ ಪಲ್ಯ. ಅನ್ನ, ಚಪಾತಿ, ದೋಸೆ ಜೊತೆ ರುಚಿಕರವಾಗಿರುತ್ತದೆ. ಈರುಳ್ಳಿಯ ಅಗತ್ಯವಿಲ್ಲ. ಉದ್ದಿನ ಹಪ್ಪಳ ದ ಜೊತೆ ತಿಂದರೆ ಆ ರುಚಿಯನ್ನು ಮರೆಯಲಾರಿರಿ. ಇದನ್ನು ಮಾಡುವ ವಿಧಾನ ತಿಳಿಯಲು ಈ ಕೆಳಗಿನ ವೀಡಿಯೊ ನೋಡಿರಿ.

ಇನ್ನು ಮುಂದೆಯೂ ಅನೇಕ ಅಡುಗೆ ವೀಡಿಯೋ ಗಳನ್ನು ನನ್ನ ಯು ಟ್ಯೂಬ್ ಚಾನಲ್ ನಲ್ಲಿ ಹಾಕಲಿದ್ದೇನೆ. ತಪ್ಪದೆ ವೀಕ್ಷಿಸಿ.